Daily Archives: December 8, 2018

ಕಾರವಾರ: ಶಿವಮೊಗ್ಗದಿಂದ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಕ್ಕೆ ಆಗಮಿಸಿದ ಯುವಕಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹೊನ್ನಾವರ ತಾಲೂಕಿನ ಅಪ್ಸರಕೊಂಡದಲ್ಲಿ ಶನಿವಾರ ಸಂಭವಿಸಿದೆ. ಭದ್ರಾವತಿಯ ರಘುವೀರ ಕಡಿಯಪ್ಪ (26) ಮೃತಪಟ್ಟ…
Read More

ಯಲ್ಲಾಪುರ: ಹವ್ಯಕ ಸಮಾಜದ ಯಾವುದೇ ವ್ಯಕ್ತಿಗಳಿಗೆ ಅನ್ಯಾಯವಾದಲ್ಲಿ ಸಮಾಜದ ರಕ್ಷಣೆಯು ಹವ್ಯಕ ಸಮಾಜದ ಎಲ್ಲರ ಹೊಣೆ. ಸಂಘಟನೆಗಳು ಪ್ರಬಲಗೊಳ್ಳಬೇಕು ಮತ್ತು ಪ್ರಮುಖರ ಕರೆಯ ಮೇರೆಗೆ ತಕ್ಷಣ ಸ್ಪಂದಿಸಬೇಕು ಎಂಬ…
Read More

ಶಿರಸಿ: ಜಿಲ್ಲೆಯ ಉತೃಷ್ಟ ಜನಪ್ರತಿನಿಧಿಗಳ ವೇದಿಕೆ ಜಿ. ಪಂ. 2017 ರಲ್ಲಿ ಕೈಗಾ 5-6 ಘಟಕದ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿರುವ ನಿರ್ಣಯವೇ ಜಿಲ್ಲೆಯ ಸಾರ್ವತ್ರಿಕ ಅಭಿಪ್ರಾಯವೆಂದು ಪರಿಗಣಿಸಿ ಕೇಂದ್ರ ಸರ್ಕಾರ…
Read More

ಶಿರಸಿ: ಇತಿಹಾಸ ಸಂಶೋಧಕ ಲಕ್ಷ್ಮೀಶ್ ಸೋಂದಾ ಬರೆದಿರುವ " ಸೋಂದಾ ಇತಿಹಾಸ " ಕೃತಿಯನ್ನು ಭಗವತ್ಪಾದ ಪ್ರಕಾಶನ ಡಿ. 11 ರ ಶ್ರೀಮದ್ ಸರ್ವಜ್ಞೇಂದ್ರ ಸರಸ್ವತೀ ಮಹಾಸ್ವಾಮಿಗಳ ಆರಾಧನಾ ದಿನದ…
Read More

ಗೋಕರ್ಣ: ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಪುರಾಣ ಪ್ರಸಿದ್ದ ಮಹಾಬಲೇಶ್ವರ ದೇವಾಲಯದ ವಿಲಂಬ ಸಂವತ್ಸರ ರಂಗಪೂಜೆ (ಕಾರ್ತಿಕ ಮಾಸದ ಎಡೆ ಅಮಾವಾಸ್ಯೆ ಉತ್ಸವ) ಶುಕ್ರವಾರ ಸಂಪನ್ನಗೊಂಡಿತು. ಹನ್ನೊಂದು ಬಗೆಯ…
Read More

ಗೋಕರ್ಣ: 2018-19 ನೇ ಸಾಲಿನ ಪಶುಸಂಗೋಪನೆ ಇಲಾಖೆಯ ದೇಶಿತಳಿಯ ಜಾನುವಾರು ಪ್ರದರ್ಶನ ಹನೇಹಳ್ಳಿ ಗ್ರಾ.ಪಂ ವ್ಯಾಪ್ತಿಯ ಹೊಸ್ಕೇರಿ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರದರ್ಶಿಸಲ್ಪಟ್ಟ ಗೋಮಾತೆಗೆ ಗೋಗ್ರಾಸ ನೀಡುವ ಮೂಲಕ…
Read More

ಅಡುಗೆ ಮನೆ: ಚಳಿಗಾಲದ ಸಮಯದಲ್ಲಿ ಬಿಸಿ- ಬಿಸಿ ಕರಿದ ತಿಂಡಿಗಳನ್ನು ತಿನ್ನಬೇಕೆನಿಸುವುದು ಸಹಜ. ರುಚಿಯಾದ ಮೆಣಸಿನ ಪಕೋಡಾ ಮಾಡಿ ಸವಿಯಿರಿ. ಸಾಮಾಗ್ರಿಗಳು: ದೊಡ್ಡ ಹಸಿ ಮೆಣಸುಗಳು – 10, ಕಡಲೆ…
Read More

ಶಿರಸಿ: ತಾಲೂಕಿನ ಯಡಳ್ಳಿ ವಿದ್ಯೋದಯ ಪ.ಪೂ ವಿದ್ಯಾಲಯದಲ್ಲಿ ಪಂ.ಶ್ರೀಪಾದ ರಾವ್ ಕಲ್ಗುಂಡಿಕೊಪ್ಪ ಫೌಂಡೇಶನ್ (ರಿ) ಶಿರಸಿರವರು ಸಂಘಟಿಸಿದ್ದ ಯಡಳ್ಳಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಜನ-ಮನ ತಣಿಸುವಲ್ಲಿ ಯಶಸ್ವಿಯಾಯಿತು. ಆರಂಭಿಕವಾಗಿ ಹಿಂದುಸ್ಥಾನಿ…
Read More

ಸತ್ಯೇನ ಲೋಕಂ ಜಯತಿ ದಾನೈರ್ಜಯತಿ ದೀನತಾಮ್ ಗುರೂನ್ ಶುಶ್ರೂಷಯಾ ಜೀಯಾದ್ಧನುಷಾ ಏವ ಶಾತ್ರವಾನ್ || ಸತ್ಯದಿಂದ ಜನಗಳ ಮನವನ್ನೂ, ದಾನದಿಂದ ದೀನತೆಯನ್ನೂ, ಗುರುಗಳನ್ನು ಸೇವೆಯಿಂದಲೂ ಮತ್ತು ಶತ್ರುಗಳನ್ನು ಧನುಸ್ಸಿನಿಂದಲೂ (ಆಯುಧದಿಂದಲೂ)…
Read More