ಸತ್ಯಮಾರುತಿ ಮಂದಿರದಲ್ಲಿ ಬಿಜೆಪಿ ಎಸ್ಸಿ- ಎಸ್ಟಿ ಮೋರ್ಚಾದಿಂದ ಸ್ವಚ್ಛತಾ ಕಾರ್ಯ


ಶಿರಸಿ: ಇಲ್ಲಿನ ಹನುಮಗಿರಿಯ ಶ್ರೀ ಸತ್ಯಮಾರುತಿ ಮಂದಿರ ಮತ್ತು ಸಭಾಭವನದ ಪ್ರದೇಶದಲ್ಲಿ ಇತ್ತೀಚೆಗೆ ಬಿಜೆಪಿ ಎಸಿ.ಎಸ್ಟಿ ಮೋರ್ಚಾ ವತಿಯಿಂದ ಸ್ವಚ್ಛತಾ ಕಾರ್ಯ ನಡೆಯಿತು. ಸ್ವಚ್ಛತಾ ಕಾರ್ಯದಲ್ಲಿ ಮಾಜಿ ನಗರ ಸಭಾ ಸದಸ್ಯ ಹರೀಶ್ ಪಾಲೇಕರ್, ವಿನಾಯಕ್.ಸಿ.ನಾಯ್ಕ್, ಕುಮಾರ್.ಕೆ.ಪಾವಸ್ಕರ್, ಪ್ರಕಾಶ್ ದೊಡ್ಮನಿ, ಚಂದ್ರಶೇಖರ ಜೊಳೇಕರ್, ಅಶೋಕ್.ಸಿ.ದೇಸಾಯಿ ಹಾಗೂ ಇನ್ನಿತರ ನಾಯಕರು, ಸ್ಥಳೀಯರು ಪಾಲ್ಗೊಂಡಿದ್ದರು.

Categories: ಚಿತ್ರ ಸುದ್ದಿ

Leave A Reply

Your email address will not be published.