ನೇಗಾರಿನಲ್ಲಿ ಗ್ರಾಮ ಅರಣ್ಯ ಸಮಿತಿಯಿಂದ ಕಾಳು ಮೆಣಸು ಸಸಿ ವಿತರಣೆ


ಸಿದ್ದಾಪುರ: ತಾಲೂಕಿನ ನೇಗಾರ ಚೌಡೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನೇಗಾರ-ಕಡವಡಿ ಗ್ರಾಮ ಅರಣ್ಯ ಸಮಿತಿಯ ಗ್ರಾಮ ಅಭಿವೃದ್ಧಿ ನಿಧಿಯಲ್ಲಿ ಗ್ರಾಮದ ಪ್ರತಿ ಕುಟುಂಬಕ್ಕೆ ತಲಾ 10ಕಾಳು ಮೆಣಸಿನ ಸಸಿಗಳ ವಿತರಣೆ ಹಾಗೂ ಅರಣ್ಯ ರಕ್ಷಣಾ ಫಲಕ ಹಾಕಲಾಯಿತು.
ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಶಿವಾನಂದ ಹೆಗಡೆ,ಕಾರ್ಯದರ್ಶಿ ಮುತ್ತಣ್ಣ ಹಂದ್ರಾಳ, ಊರಿನ ಹಿರಿಯರಾದ ಎಂ.ಆರ್.ಹೆಗಡೆ ನೆಗಾರ, ಅರಣ್ಯ ಸಮಿತಿ ಸದಸ್ಯರು,ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Categories: ಚಿತ್ರ ಸುದ್ದಿ

Leave A Reply

Your email address will not be published.