ಡಿ.2ಕ್ಕೆ ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮೃಗಮಾಯಾ ನಾಟಕ

ಶಿರಸಿ: ಅಕ್ಷಯ ಜೆ.ಮಾಲೇಶ್‍ಕರ್ ನಿರ್ದೇಶನದ ‘ಮೃಗಮಾಯಾ’ ನಾಟಕ ಪ್ರದರ್ಶನ ಡಿ.2 ಭಾನುವಾರ ಸಂಜೆ 6 ಘಂಟೆಯಿಂದ ನಗರದ ಎಂ.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯದ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ನಡೆಯಲಿದೆ. ಚೈತನ್ಯ ವಿದ್ಯಾರ್ಥಿಗಳು ಈ ನಾಟಕದಲ್ಲಿ ಅಭಿನಯಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಲಾಸಕ್ತರು ಭಾಗವಹಿಸಬೇಕು. ಹೆಚ್ಚಿನ ಮಾಹಿತಿಗೆ ಅಕ್ಷಯ 8095080229 ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದೆ. .

Categories: ಚಿತ್ರ ಸುದ್ದಿ

Leave A Reply

Your email address will not be published.