Daily Archives: November 5, 2018

ಶಿರಸಿ: ಹಿಂದೊಂದು ಕಾಲವಿತ್ತು, ಹಳ್ಳಿಗಳಲ್ಲಿ ಕೃಷಿಯೇ ಜೀವನಧಾರವಾಗಿತ್ತು. ಜಗತ್ತು ಬೆಳೆಯುತ್ತಾ ಬಂದಂತೆ ಹಳ್ಳಿಗಳಿಗೆ ಆಧುನೀಕರಣದ ಪರಿಚಯವಾದಂತೆ ಯುವಕರೆಲ್ಲ ಹಳ್ಳಿಯಿಂದ ಪಟ್ಟಣದ ಕಡೆ ಮುಖ ಮಾಡುತ್ತ ಹೊರಟರು. ಹಾಗೆ ಹಳ್ಳಿಯ ಜೀವನದಲ್ಲಿ…
Read More

ಕಾರವಾರ: ಬೆಳಕಿನ ಹಬ್ಬವಾದ ದೀಪಾವಳಿಯು ನಾಡಿನ ಜನತೆಗೆ ಎಲ್ಲ ಬಗೆಯ ಒಳಿತನ್ನೂ ತರಲಿ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಹಾರೈಸಿದ್ದಾರೆ. ದೀಪಗಳ ಹಬ್ಬವಾದ ದೀಪಾವಳಿಯು ಕೆಡುಕಿನ ವಿರುದ್ಧ…
Read More

ಕಾರವಾರ: ಆಯುರ್ವೇದ ಬಳಸಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ್ ನಾಯ್ಕ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಸಹಯೋಗದಲ್ಲಿ ಸೋಮವಾರ…
Read More

ಶಿರಸಿ: ತಾಲೂಕಿನ ಗುಡ್ನಾಪುರ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರಾದ ಮಂಜಪ್ಪಾ ನಾಯ್ಕ ಇವರಿಗೆ ಹರಣಿ ಶಸ್ತ್ರ ಚಿಕಿತ್ಸೆಗೆ ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದಿಂದ ಸಹಾಯ ಧನದ ಚೆಕ್‍ನ್ನು…
Read More

ಶಿರಸಿ: ಇಲ್ಲಿನ ಲಯನ್ಸ್ ಕ್ಲಬ್ ಆಶ್ರಯದಲ್ಲಿ 11, 12, 13 ವರ್ಷಗಳ ವಿದ್ಯಾರ್ಥಿಗಳಿಗಾಗಿ ಲಯನ್ಸ್ ಅಂತರಾಷ್ಟ್ರೀಯ ಶಾಂತಿ ಸಂದೇಶ ಭಿತ್ತಿ ಪತ್ರ ಸ್ಪರ್ಧೆಯನ್ನು ಲಯನ್ಸ್ ಶಾಲಾ ಭವನದಲ್ಲಿ ನ.3 ಶನಿವಾರ…
Read More

ಶಿರಸಿ: ಕೇಂದ್ರ ಸರ್ಕಾರದ ಸಾಗರಮಾಲಾ ಯೋಜನೆಯಡಿ ಶಿರಸಿ ಕುಮಟಾ ರಾಷ್ಟ್ರೀಯ ಹೆದ್ದಾರಿ ಕಾರ್ಯ ಮುಂದುವರಿಯಬೇಕು. ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯವಾಗಬೇಕು. ವಿರೋಧಕ್ಕಾಗಿ ಪರಿಸರ ವಾದಿಗಳು ವಿರೋಧ ಮಾಡಬಾರದು. ಪರಿಸರಕ್ಕೆ ಮಾರಕ…
Read More

ಗೋಕರ್ಣ: ಇಲ್ಲಿನ ಮಹಾಬಲೇಶ್ವರ ದೇವಾಲಯದ ವಿಲಂಬಿ ಸಂವತ್ಸರದ ಶಿವಗಂಗಾ ವಿವಾಹ ಮಹೋತ್ಸವವು ರೂಡಿಗತ ಪರಂಪರೆಯಂತೆ ಗಂಗಾಷ್ಟಮಿಯ ದಿನ ಗಂಗಾವಳಿ ಗಂಗಾಮಾತಾ ದೇವಾಲಯದಲ್ಲಿ ಆದ ನಿಶ್ಚಿತಾರ್ಥದಂತೆ ಮಂಗಳವಾರ ನ.6 ರಂದು ಇಳಿಹೊತ್ತಿನಲ್ಲಿ…
Read More

ಯಲ್ಲಾಪುರ: ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಸಂಸ್ಕಾರ-ಸಂಸ್ಕೃತಿಯನ್ನು ಪರಿಚಯಿಸುವ ಸಾಂಸ್ಕೃತಿಕ ಹಬ್ಬ ಇಂದಿನ ಅಗತ್ಯ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಪಟ್ಟಣದ ಗಾಂಧಿ ಕುಟೀರದಲ್ಲಿ ನೆಡೆಯುತ್ತಿರುವ 32 ಸಂಕಲ್ಪ…
Read More

ಯಲ್ಲಾಪುರ: ತಾಲೂಕಿನ ಕವಡಿಕೆರೆ ದುರ್ಗಾಂಬಿಕಾ ದೇವಸ್ಥಾನದಲ್ಲಿ ಗಂಗಾಷ್ಟಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಯಕ್ಷಶ್ರೀ ಕಲಾ ಸಂಸ್ಥೆ ಹಾಗೂ ಅತಿಥಿ ಕಲಾವಿದರಿಂದ ಪ್ರದರ್ಶನಗೊಂಡ ಊರ್ವಶಿ ಶಾಪ, ಮಾಯಾಪುರಿ ಮಹಾತ್ಮೆ ಹಾಗೂ ಚಕ್ರವ್ಯೂಹ…
Read More

ಶಿರಸಿ: ಬೆಂಗಳೂರಿನ ಯಕ್ಷಗಾನ ಅಕಾಡೆಮಿ ಸಹಕಾರದಲ್ಲಿ ಸಿದ್ದಾಪುರದ ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನ ಶಿರಸಿಯಲ್ಲಿ ನ.10ರಿಂದ ಮೂರು ದಿನಗಳ ಯಕ್ಷಗಾನ ಮುಖವರ್ಣಿಕೆ, ವೇಷಭೂಷಣ ತರಬೇತಿ ಶಿಬಿರ ಏರ್ಪಡಿಸಿದೆ. ನಗರದ ನೆಮ್ಮದಿ…
Read More