ಸುವಿಚಾರ

ಯೋ ಯಮರ್ಥಂ ಪ್ರಾರ್ಥಯತೇ ತದರ್ಥಂ ಘಟತೇಪಿ ಚ

ಅವಶ್ಯಂ ತದವಾಪ್ನೋತಿ ನ ಚೇಚ್ಛ್ರಾಂತೋ ನಿವರ್ತತೇ ||

ಬಯಸಿದ್ದೆಲ್ಲ ನಮ್ಮ ಬದುಕಲ್ಲಿ ಸಂಭವಿಸುತ್ತದೆ. ಮನಸಿನ ಆಳದಿಂದ, ದೇಹದ ಕಣ ಕಣವೂ ಒಂದಾಗಿ ಯಾವುದನ್ನಾದರೂ ಪ್ರಾರ್ಥಿಸಿದರೆ, ಬಯಸಿದರೆ ಅದು ಬದುಕಿನಲ್ಲಿ ಸಂಭವಿಸಿಯೇ ಸಂಭವಿಸುತ್ತದೆ. ಆದರೆ ಹಾಗೊಂದು ಪ್ರಾರ್ಥನೆಯ ಬಳಿಕ ಆ ಕುರಿತಾಗಿ ಕೆಲಸಕ್ಕೆ ತೊಡಗಬೇಕು ಮತ್ತು ಆಯಾಸವಾಯ್ತೆಂದು ಪ್ರಯತ್ನದಿಂದ ವಿಮುಖನಾಗಬಾರದು ಅಷ್ಟೆ.

–  ಶ್ರೀ ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.