Monthly Archives: November 2018

ಶಿರಸಿ: ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಎಚ್.ಎನ್.ಅನಂತಕುಮಾರ ಇವರ ಚಿತಾಭಸ್ಮ ಶುಕ್ರವಾರ ಜಿಲ್ಲೆಗೆ ಆಗಮಿಸಿದ್ದು, ಶಿರಸಿಯ ಶಾಸಕರ ಕಚೇರಿಯಲ್ಲಿ ಅಂತಿಮ ನಮನವನ್ನು ಸಲ್ಲಿಸಲಾಯಿತು. ಶಿರಸಿ ಆಗಮಿಸಿದ ಚಿತಾಭಸ್ಮವನ್ನು ಶಾಸಕ ವಿಶ್ವೇಶ್ವರ…
Read More

ಯಲ್ಲಾಪುರ: ಪಟ್ಟಣದ ಬಿ.ಆರ್.ಸಿ ಕೇಂದ್ರದಲ್ಲಿ ಹೊರಗಿನ ಗೋಡೆಯ ಮೇಲೆ ತಾಲೂಕಿನ ಕಲಾಶಿಕ್ಷಕರು ಹಸೆಚಿತ್ರ(ವರ್ಲಿ ಆರ್ಟ) ಆಕರ್ಷಕವಾಗಿ ಚಿತ್ರಿಸಿ ಗಮನ ಸೆಳೆದಿದ್ದಾರೆ. ಬಿ.ಆರ್.ಸಿ ಸಂಯೋಜನಾಧಿಕಾರಿ ಶ್ರೀರಾಮ ಹೆಗಡೆ ಹಾಗೂ ಸಿಬ್ಬಂದ್ದಿಗಳು ಸಮೂಹ…
Read More

ಶಿರಸಿ: ಭಾರತೀಯ ಅನುಸಂಧಾನ ಸಂಸ್ಥೆ ಸಹಯೋಗದಲ್ಲಿ ದೆಹಲಿ ದೂರದರ್ಶನ ವಾಹಿನಿ ಪ್ರಥಮ ಬಾರಿಗೆ “ಮಹಿಳಾ ಕಿಸಾನ್ ಪುರಸ್ಕಾರ” ಹಮ್ಮಿಕೊಂಡಿತ್ತು. ಇದರಲ್ಲಿ ದೇಶದ ಒಟ್ಟೂ 140 ಮಹಿಳೆಯರನ್ನು ಆಯ್ಕೆ ಮಾಡಲಾಗಿದ್ದು, ಕರ್ನಾಟಕದಿಂದ…
Read More

ಕಾರವಾರ: ವಿಷಪೂರಿತ ಹಾವು ಕಡಿತದಿಂದ ಗುರುವಾರ ನಗರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶುಕ್ರವಾರ ಮಂಗಳೂರಿಗೆ ಸಾಗಿಸಲಾಗಿದೆ. ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮದ ತೇಜು ರೋಹದಾಸ ನಾಯ್ಕ(12) ಎಂಬ…
Read More

ಕಾರವಾರ: ಕರಾವಳಿ ಉತ್ಸವ 2018 ಅಂಗವಾಗಿ ಡಿ.9 ರಂದು ಗ್ರಾಸೀಮ್ ಇಂಡಸ್ಟ್ರೀಸ್ ಸಹಯೋಗದೊಂದಿಗೆ ಜಿಲ್ಲಾಡಳಿತ ಆಯೋಜಿಸಿರುವ ಕರಾವಳಿ ಬೀಚ್ ಹಾಫ್ ಮ್ಯಾರಥಾನ್‍ಗೆ ನೋಂದಣಿ ಪ್ರಕ್ರೀಯೆ ಆರಂಭಗೊಂಡಿದೆ. ನೋಂದಣಿಗೆ ಡಿ.2 ಕೊನೆಯ…
Read More

ಯಲ್ಲಾಪುರ: ಮುಂಡಗೋಡಿನಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸಂಸ್ಕೃತ ಧಾರ್ಮಿಕ ಪಠಣ ಹಾಗೂ ಸಂಸ್ಕೃತ ಕಂಠಪಾಠ ಸ್ಪರ್ಧೆಯಲ್ಲಿ ತಾಲೂಕಿನ ಬರಗದ್ದೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಚಿನ್ಮಯ ರಾಘವೇಂದ್ರ…
Read More

ಕಾರವಾರ: ಪರಿಶಿಷ್ಟ ಜಾತಿಯವರ ಮೇಲೆ ನಡೆಯುತ್ತಿರುವ ಅಸ್ಪøಶ್ಯತೆ ನಿವಾರಣೆ ಮಾಡಲು ಹಾಗೂ ದೌರ್ಜನ್ಯ ಅಪರಾಧಗಳ ನಿಯಂತ್ರಣದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿ/ ಸರ್ಕಾರೇತರ ಸಂಘ ಸಂಸ್ಥೆಗಳಿಗೆ ನೀಡಲಾಗುವ ಪ್ರಶಸ್ತಿಗಳಿಗಾಗಿ ಪ್ರಸ್ತಾವನೆ,…
Read More

ಶಿರಸಿ: ಹುಲೇಕಲ್ ಮಾರ್ಗದ ಕಲಗಾರ ಕಟ್ಟೆ ಎಂದೇ ಪ್ರಚಲಿತದಲ್ಲಿರುವ ಹುಲಿಯಪ್ಪ ದೇವರ ಕಾರ್ತಿಕ ದೀಪೋತ್ಸವ ಡಿ. 6 ಗುರುವಾರ ರಾತ್ರಿ ಪ್ರಾರಂಭವಾಗಿ ಡಿ. 7 ಶುಕ್ರವಾರ ಮಧ್ಯಾಹ್ನ 12-30 ರವರೆಗೆ…
Read More

ಕಾರವಾರ: ಭಾರತೀಯ ವಾಯು ಪಡೆಯಲ್ಲಿ ಏರ್‌ಮನ್ ಹುದ್ದೆಗಳ ಭರ್ತಿಗಾಗಿ ಅವಿವಾಹಿತ ಪುರುಷ ಅಭ್ಯರ್ಥಿಗಳಿಗೆ ಗ್ರ್ರೂಪ್ ವೈ ಹುದ್ದೆಗಳ ನೇರ ನೇಮಕಾತಿಗಾಗಿ ಡಿ. 5 ರಂದು ಉ.ಕ ಜಿಲ್ಲೆಯವರಿಗಾಗಿ ಮೈಸೂರಿನ ಚಾಮುಂಡಿ…
Read More

ಶಿರಸಿ: ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಶಿಫಾರಸ್ಸಿನ ಮೇರೆಗೆ ಶಿರಸಿ-ಸಿದ್ದಾಪುರ ಕ್ಷೇತ್ರದ 2018-19ನೇ ಸಾಲಿನ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ 2 ಕೋಟಿ ರೂ ವಿಶೇಷ ಅನುದಾನ ಮಂಜೂರಾಗಿದೆ. ಮಂಜೂರಾತಿ ಪಡೆದ ಕಾಮಗಾರಿಗಳು:…
Read More