ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ


ಶಿರಸಿ: ಜಿಲ್ಲಾ ಬಿ. ಜೆ. ಪಿ. ಕಚೇರಿಯಲ್ಲಿ ಜಿಲ್ಲಾ ಎಸ್ ಟಿ ಮೋರ್ಚಾ ವತಿಯಿಂದ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಎಸ್ ಟಿ ಸಮಾಜದ ಹಿರಿಯರಾದ ರಾಮಣ್ಣ ನಾಯ್ಕ್ ಮತ್ತು ಭೀಮಪ್ಪ ಹೆಂಚಿನಮನೆ ಇವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಎಸ್ ಟ್ ಮೋರ್ಚಾ ಅಧ್ಯಕ್ಷ ಉಮೇಶ ಹಳೆಬಂಕಾಪುರ, ಆರ್. ಡಿ ಹೆಗಡೆ ಜಾನ್ಮನೆ, ಆರ್ ವಿ ಹೆಗಡೆ ಚಿಪಗಿ, ಗಣಪತಿ ನಾಯ್ಕ್, ಚಂದ್ರು ದೇವಾಡಿಗ, ಉಷಾ ಹೆಗಡೆ, ರಿತೇಶ್, ರಮಾಕಾಂತ ಭಟ್ ನಗರಸಭೆ ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.

Categories: ಚಿತ್ರ ಸುದ್ದಿ

Leave A Reply

Your email address will not be published.