ಟಾಟಾ ಏಸ್-ಬೈಕ್ ನಡುವೆ ಡಿಕ್ಕಿ: ವಿದ್ಯಾರ್ಥಿ ಸಾವು

ಭಟ್ಕಳ: ಟಾಟಾ ಏಸ್ ಮತ್ತು ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಭಟ್ಕಳದ ಕರಿಕಲ್ ಕ್ರಾಸ್ ಸಂಭವಿಸಿದೆ.
ಭಟ್ಕಳದ‌ ಜಾಲಿ ಗ್ರಾಮದ ನಿವಾಸಿ, ಪಿಯುಸಿ‌ ವಿದ್ಯಾರ್ಥಿ ಅಖಿಲೇಶ್ ಮೊಗೇರ (18) ಮೃತ ದುರ್ದೈವಿಯಾಗಿದ್ದು ಕರಿಕಲ್ ನಿಂದ ಜಾಲಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಈ‌ ಅವಘಡ ಸಂಭವಿಸಿದೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Categories: ಚಿತ್ರ ಸುದ್ದಿ

Leave A Reply

Your email address will not be published.