ಅಂಗಡಿಗೆ ಬಂದ ನಾಗರಹಾವು ಸುರಕ್ಷಿತ ಕಾಡಿಗೆ ವಾಪಸ್

ಗೋಕರ್ಣ: ಇಲ್ಲಿನ ಕನ್ನಿಕಾ ಸೂಪರ ಮಾರ್ಕೆಟ್ ಅಂಗಡಿಗೆ ಬಂದ ನಾಗರಹಾವನ್ನು ತದಡಿ ಉರಗ ತಜ್ಞ ಅಶೋಕ ನಾಯ್ಕ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಅಂಗಡಿಯವರು ಶುಕ್ರವಾರ ಸಂಜೆ ಬಾಗಿಲ ತೆರಯುವ ವೇಳೆ ಕಂಡು ಬಂದಿದ್ದು, ನಂತರ ಅಡಗಿ ಕುಳಿತ್ತಿತ್ತು, ಸುಮಾರು ಒಂದು ಘಂಟೆಗಳ ಕಾಲ ಹುಡುಕಿ ಹಿಡಿಯಲಾಯಿತು.

Categories: ಚಿತ್ರ ಸುದ್ದಿ

Leave A Reply

Your email address will not be published.