ಬೈಕ್ ಮತ್ತು ಬಸ್ ಡಿಕ್ಕಿ: ಇಬ್ಬರು ಸಾವು

 

ಶಿರಸಿ : ಬೈಕ್ ಮತ್ತು ಬಸ್ ಡಿಕ್ಕಿಯಾದ ಪರಿಣಾಮ ಇಬ್ಬರು ಮೃತಪಟ್ಟು, ಓರ್ವ ಬಾಲಕಿ ಗಂಭೀರ ಗಾಯಗೊಂಡ ಘಟನೆ ಇಲ್ಲಿನ ಹುಬ್ಬಳ್ಳಿ ರಸ್ತೆ ಪೋರ್ಟ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ.
ಇಲ್ಲಿನ ಕಸ್ತೂರಬಾ ನಗರದ ಕೃಷ್ಣಮೂರ್ತಿ ಪಮ್ಮು ತಡಸ (೪೫) , ಮಗಳು ಅಪೂರ್ವ ಮೃತಪಟ್ಟ ದುರ್ದೈವಿಗಳಾಗಿದ್ದು, ಇನ್ನೊಬ್ಬ ಮಗಳಾದ ದೀಪಾ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾಳೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.