ಟಿಪ್ಪು ಜಯಂತಿ ಆಚರಣೆ ವೇಳೆ ರ‌್ಯಾಲಿ-ಘೋಷಣೆ ನಿಷೇಧ; ಜಿಲ್ಲಾಧಿಕಾರಿ

ಕಾರವಾರ: ಟಿಪ್ಪು ಜಯಂತಿಯ ಆಚರಣೆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಪಾಲನೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಯಾವುದೇ ರ್ಯಾಲಿ/ಮೆರವಣಿಗೆ/ಪ್ರತಿಭಟನೆ ಬಹಿರಂಗ ಘೋಷಣೆಯನ್ನು ಕೂಗುವದನ್ನು ನಿರ್ಭಂದಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ನವಂಬರ್ 9 ರಂದು ಬೆಳಗ್ಗೆ 6 ಗಂಟೆಯಿಂದ ನವ್ಹಂಬರ್ 10 ಸಂಜೆ 6 ಗಂಟೆಯವರೆಗೆ ಮೆರವಣಿಗೆ/ರ್ಯಾಲಿ/ ಪ್ರತಿಭಟನೆಯನ್ನು ಮತ್ತು ಬಹಿರಂಗ ಘೋಷಣೆಯನ್ನು ಕೂಗುವುದನ್ನು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಜಿಲ್ಲೆಯಾದ್ಯಂತ ನಿಷೇಧಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.