ಕಡಲತೀರದ ಶೂಟಿಂಗ್’ನಲ್ಲಿ ಪುಲ್ ಬ್ಯುಸಿ ಗೋಲ್ಡನ್ ಸ್ಟಾರ್ ಗಣೇಶ್ – ರಕ್ಷಿತಾ ಮಂದಣ್ಣ ಜೋಡಿ

ಕಾರವಾರ: ಇಲ್ಲಿಯ ತೀಳಮಾತಿ ಕಡಲ ತೀರದಲ್ಲಿ ಗೋಲ್ಡನ್‌ ಸ್ಟಾರ್ ಗಣೇಶ್ ಹಾಗೂ ಕಿರಿಕ್ ಪಾರ್ಟಿ ಚಿತ್ರದ ನಾಯಕಿ ರಕ್ಷಿತಾ ಮಂದಣ್ಣಅಭಿನಯದ ಚಮಕ್ ಚಲನಚಿತ್ರದ ಚಿತ್ರೀಕರಣ ಮಾಜಾಳಿಯ ತೀಳಮಾತಿ ಕಡಲ ತೀರದಲ್ಲಿ ನಡೆಯಿತು. ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯ ಕುಮಟಾ, ಕಾರವಾರ ಸೇರಿದಂತೆ ಕೆಲ ಸ್ಥಳದಲ್ಲಿ ಶೂಟಿಂಗ್ ನಡೆಯುತ್ತಿದ್ದು ಶನಿವಾರ ತೀಳಮಾತಿ ಕಡಲ ತೀರದಲ್ಲಿ ಹಾಡೊಂದರ ಚಿತ್ರೀಕರಣ ಡ್ರೋಣ್ ಕ್ಯಾಮೆರಾ ಬಳಸಿ ಮಾಡಲಾಯಿತು.

Categories: ಸಿನಿ-ಕ್ರೀಡೆ

Leave A Reply

Your email address will not be published.