ಬೈಕ್-ಲಾರಿ ಡಿಕ್ಕಿ; ಓರ್ವನ ಸಾವು

ಶಿರಸಿ: ತಾಲೂಕಿನ ಕೊಳಗಿಬೀಸ್ ಬಳಿಯಲ್ಲಿ ಶನಿವಾರ ಬೈಕ್ ಹಾಗೂ ಲಾರಿ ಏಕಾಏಕಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ದಿನೇಶ ಗೌಡ ಕೊಪ್ಪಲತೋಟ ಎಂಬುವವರು ಸ್ಥಳದಲ್ಲೆ ಸಾವನ್ನೊಪ್ಪಿದ ದುರ್ಘಟನೆ ನಡೆದಿದ್ದು, ಶಿರಸಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.