ಚಿಟ್ಟಾಣಿ ರಾಮಚಂದ್ರ ಹೆಗಡೆಗೆ ಶ್ರದ್ಧಾಂಜಲಿ ಸಭೆ ನಾಳೆ

 

ಗೋಕರ್ಣ: ಇತ್ತಿಚೇಗೆ ನಿಧನರಾದ ಯಕ್ಷಗಾನ ರಂಗದ ನಟ ಸಾರ್ವಭೌಮ ಚಿಟ್ಟಾಣಿ ರಾಮಚಂದ್ರ ಹೆಗಡೆಯರಿಗೆ ಶ್ರದ್ಧಾಂಜಲಿ ಸಭೆ ಇಲ್ಲಿನ ಭದ್ರಕಾಳಿ ದೇವಾಲಯದ ಎದರು ಇರುವ ಶೃಂಗೇರಿ ಶ್ರೀ ಶಾರದಾಂಬಾ ಶಂಕರಮಠದಲ್ಲಿ ನಾಳೆ ಸಂಜೆ 5. ಘಂಟೆಗೆ ನಡೆಯಲಿದೆ. ಯಕ್ಷಗಾನ ಕಲಾಭಿಮಾನಿಗಳೆಲ್ಲರೂ ಪಾಲ್ಗೊಳ್ಳ ಬೇಕಾಗಿ ಚಿಟ್ಟಾಣಿ ಅಭಿಮಾನಿ ಬಳಗ ಗೋಕರ್ಣ ವಲಯ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.