ಸೆ.30ರಂದು ಅಘನಾಶಿನಿ ಸಾಕ್ಷ ಚಿತ್ರ ಪ್ರದರ್ಶನ

ಸಿದ್ದಾಪುರ: ತಾಲೂಕಿನ ಗಾಳೀಜಡ್ಡಿ ಸ.ಹಿ.ಪ್ರಾ.ಶಾಲೆಯ ಉಮಾಪತಿ ಹೆಗಡೆ ರಂಗಮಂದಿರದಲ್ಲಿ ಸೆ.30ರಂದು ಸಂಜೆ 7ರಿಂದ ವಿಜಯ ದಶಮಿ ಅಂಗವಾಗಿ ಅಶ್ವಿನಕುಮಾರ ಭಟ್ಟ ಗಾಳಿಮನೆ ಮತ್ತು ಸಂಘಡಿಗರು ನಿರ್ಮಿಸಿದ ಅಘನಾಶಿನಿ ಸಾಕ್ಷ ಚಿತ್ರ ಪ್ರದರ್ಶನ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಘಟಕರು ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.