ಮಾರಿಕಾಂಬಾ ದೇವಸ್ಥಾನದಲ್ಲಿ ನೃತ್ಯ ಸ್ಪರ್ಧೆ

ಶಿರಸಿ: ಮಾರಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ನಡೆಯುತ್ತಿರುವ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಇಂದು ಸಂಜೆ 3-3.0 ರಿಂದ 6.00 ಘಂಟೆಯವರೆಗೆ ಅಂಗನವಾಡಿ ನೃತ್ಯ ಬ ವಿಭಾಗ ಸ್ಪರ್ಧೆ ನಡೆಯಲಿದೆ.ಸಂಜೆ 7 ರಿಂದ 9.30 ರ ವರೆಗೆ ಹರಿದಾಸ ಗಣಪತಿ ಹೆಗಡೆ, ಹಡಿನಬಾಳ(ಗೋಪಿ) ಇವರಿಂದ ಕೀರ್ತನೆ. ಪುಷ್ಪಲಂಕಾರ ಸೇವೆ ನಡೆಯಲಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.