ಎಚ್.ಡುಂಡಿರಾಜರ ಡುಂಡಿ- ಡಿಂಡಿಮ ಆ.15 ಕ್ಕೆ


ಶಿರಸಿ: ಸನ್ಮತಿ ಸಾಹಿತ್ಯ ಪೀಠ ಶಿರಸಿ ಹಾಗೂ ನಯನ ಫೌಂಡೇಶನ್ ಸಹಯೋಗದಲ್ಲಿ ಹಾಸ್ಯ ಲೇಖಕ ಎಚ್. ಡುಂಡಿರಾಜರವರಿಂದ ಡುಂಡಿ-ಡಿಂಡಿಮ ಕಾರ್ಯಕ್ರಮವು ಆ.15ರಂದು 4ಗಂಟೆಗೆ ನಗರದ ನಯನ ಸಭಾಂಗಣದಲ್ಲಿ ನಡೆಯಲಿದೆ.
ನೇತ್ರ ತಜ್ಞ ಡಾ.ಕೆ.ವಿ.ಶಿವರಾಮ ಕಾರ್ಯಕ್ರಮವನ್ನು ಉದ್ಘಾಟಿಸುವರು, ಸಾಹಿತಿ ಧರಣೀಂದ್ರ ಕುರಕುರಿ ಅಧ್ಯಕ್ಷತೆ ವಹಿಸುವರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.