Daily Archives: April 12, 2017

ಶಿರಸಿ: ನಗರದಲ್ಲಿ ಬುಧವಾರ ಮುಂಜಾನೆ ನಡೆದಿದ್ದ ಕಳ್ಳತನದ ಜಾಡು ಹಿಡಿಯಲು ಆರಕ್ಷಕದವರೊಡನೆ ಬೆರಳಚ್ಚುಗಾರರ ತಂಡ ಹಾಗು ಶ್ವಾನದಳದವರು ಘಟನಾ ಸ್ಥಳಕ್ಕೆ ಭೇಟಿನೀಡಿ ತಪಾಸಣೆ ನಡೆಸಿದರು. ಈ ವೇಳೆ ಮಾಹಿತಿ ನೀಡಿದ…
Read More

ಶಿರಸಿ: ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಿದಂತೆ ದೇವಿಕೆರೆಯ ಸರ್ವಾಂಗೀಣ ಅಭಿವೃದ್ಧಿಗೆ ನಗರಸಭೆಯು ಸಜ್ಜಾಗಿ ಕಾರ್ಯ ಪ್ರಗತಿಯಲ್ಲಿದ್ದು, ಕಳೆದ ಎರಡು ದಿನದಿಂದ ನೀರು ಹೊರಸಾಗಿಸುವ ಕಾರ್ಯ ಬಹುತೇಕ ಮುಗಿದಿದೆ. ಹೂಳು ತೆಗೆಯುವ…
Read More

ಶಿರಸಿ: ನಗರದಲ್ಲಿ ಹಾಗು ಸುತ್ತಮುತ್ತಲಿನ ಭಾಗದಲ್ಲಿ ಮೇಲಿಂದ ಮೇಲೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಜನತೆ ಪೋಲೀಸ್ ಇಲಾಖೆಯ ಕಾರ್ಯವೈಖರಿಯನ್ನು ಪ್ರಶ್ನಿಸುವಂತಾಗಿದೆ. ಅದರ ಜೊತೆಗೆ ತಮ್ಮ ಸಮಾಜದ ಸುರಕ್ಷೆಯ ದೃಷ್ಟಿಯಿಂದ ಸಾರ್ವಜನಿಕರೆಷ್ಟು…
Read More

ಶಿರಸಿ: ನಗರದ ದೇವಿಕೆರೆ ರಸ್ತೆಯಲ್ಲಿರುವ ಸಿರಿದೇವಿ ವಾಚ್ ಸೆಂಟರ್ ಮೇಲೆ ಬುಧವಾರ ಬೆಳಗಿನ ಜಾವ ಕಳ್ಳರು ತಮ್ಮ ಕೈಚಳಕ ತೋರಿಸಿ, ಅಂಗಡಿಯಲ್ಲಿದ್ದ ಮೊಬೈಲ್ ಹಾಗು ವಾಚುಗಳನ್ನು ಕದ್ದೊಯ್ದಿದ್ದಾರೆ ಎಂದು ತಿಳಿದುಬಂದಿದೆ.…
Read More

ಶಿರಸಿ: ಬುಧವಾರ ಬೆಳಗಿನ ಜಾವ ಶ್ರೀದೇವರ ರಥ ಎಳೆಯುವುದರ ಮೂಲಕ ಸಂಪನ್ನಗೊಂಡ ರಾಜ್ಯಪ್ರಸಿದ್ಧ ಮಂಜುಗುಣಿಯ ತೇರಿನ ರಥಬೀದಿಗಳಲ್ಲಿ ಓಡಾಡಿದವರಿಗೆ ಕಸವನ್ನು ಎಸೆಯಲು ಮಾರಿಗೊಂದರಂತೆ ಇಟ್ಟಿರುವ ಕಸದ ಬುಟ್ಟಿಗಳು ಕಣ್ಣಿಗೆ ಕಾಣಿಸದೇ…
Read More

ಶಿರಸಿ: ಕರ್ನಾಟಕದ ತಿರುಪತಿ ಖ್ಯಾತಿಯ ತಾಲೂಕಿನ ಪುಣ್ಯ ಕ್ಷೇತ್ರ ಮಂಜುಗುಣಿ ವೆಂಕಟರಮಣ ದೇವರ ವಾರ್ಷಿಕ ರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಪದ್ಮಾವತಿ ಹಾಗೂ ಲಕ್ಷ್ಮಿಯ ಸಮೇತ…
Read More

​ದೈವೇ ವಿಮುಖತಾಂ ಯಾತೇ ನ ಕೋಽಪ್ಯಸ್ತಿ ಸಹಾಯವಾನ್ ಪಿತಾ ಮಾತಾ ತಥಾ ಭಾರ್ಯಾ ಮಿತ್ರಂ ವಾಽಥ ಸಹೋದರಃ || ಮುಖ್ಯವಾದ ಕೆಲಸವೊಂದನ್ನು ಮಾಡುವಾಗ ಒಂದೊಮ್ಮೆ ದೈವದ (ಅದೃಷ್ಟದ) ಸಹಾಯ ತಪ್ಪಿತೆಂದರೆ…
Read More