ತೋಟದಳ್ಳಿಯ ಮಂಜುನಾಥ ಹೆಗಡೆ ಇನ್ನಿಲ್ಲ

ಶಿರಸಿ: ತಾಲೂಕಿನ ತೋಟದಳ್ಳಿಯ (ಖೂರ್ಸೆ) ನಿವಾಸಿ ಮಂಜುನಾಥ ಮಾಬ್ಲೇಶ್ವರ ಹೆಗಡೆ(68) ಗುರುವಾರ ನಿಧನ ಹೊಂದಿದ್ದಾರೆ. ಮೃತರು ಪತ್ನಿ ಕುಸುಮಾ, ಮಗ ಅರವಿಂದ, ಮಗಳು ಸೀಮಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.