ಸುವಿಚಾರ

ಸಂರೋಹತ್ಯಗ್ನಿನಾ ದಗ್ಧಂ ವನಂ ಪರಶುನಾ ಹತಮ್

ವಾಚಾ ದುರುಕ್ತಂ ಬೀಭತ್ಸಂ ನ ಸಂರೋಹತಿ ವಾಕ್ ಕ್ಷತಮ್ !

ಬೆಂಕಿಯಿಂದಾಗಿ ಸುಟ್ಟು ಕರಕಲಾಗಿ ಹೋದ ಕಾಡು, ಅಥವಾ ಕೊಡಲಿಯಿಂದ ಪೂರ್ತಿಯಾಗಿ ಕತ್ತರಿಸಲ್ಪಟ್ಟ ಕಾಡು ಕಾಲಾಂತರದಲ್ಲಿ ತಾನೇ ತಾನಾಗಿ ಬೆಳೆಯುತ್ತದೆ. ಆದರೆ ಕಠೀರವಾದ, ಕಹಿಯಾದ ಕೆಟ್ಟಮಾತಿನಿಂದಾದ ಗಾಯ ಇದೆಯಲ್ಲ, ಅದು ವಾಸಿಯೇ ಆಗದೆ ಉಳಿಯುತ್ತದೆ.

– ನವೀನ ಗಂಗೋತ್ರಿ

Categories: ಜಿಲ್ಲಾ ಸುದ್ದಿ

Leave A Reply

Your email address will not be published.