ಸುವಿಚಾರ

ಮಾತಾ ಮಿತ್ರಂ ಪಿತಾ ಚೇತಿ ಸ್ವಭಾವಾತ್ ತ್ರಿತಯಂ ಹಿತಮ್

ಕಾರ್ಯಕಾರಣತಶ್ಚಾನ್ಯೇ ಭವಂತಿ ಹಿತಬುದ್ಧಯಃ

ಅಮ್ಮ, ಅಪ್ಪ ಮತ್ತು ಗೆಳೆಯ- ಈ ಮೂರು ಜನ ಇದ್ದಾರಲ್ಲ, ಇವರು ಮೂವರು ಮಾತ್ರ ಸಹಜವಾಗಿ ಸ್ವಭಾವದಿಂದಲೇ ನಮ್ಮ ಹಿತವನ್ನು ಬಯಸುವವರು. ಇದನ್ನು ಬಿಟ್ಟು ಉಳಿದವರೆಲ್ಲ ಆಯಾ ಕಾಲಕ್ಕೆ, ಬೇರೆ ಬೇರೆ ಕಾರಣಕ್ಕೆ ನಮ್ಮೆಡೆಗೆ ಒಳ್ಳೆ ಭಾವನೆಯನ್ನು ತೋರಿಸುತ್ತಾರೆ ಅಷ್ಟೆ.

Categories: ಸುವಿಚಾರ

Leave A Reply

Your email address will not be published.