ಡಾ. ನಾಡಿಗ್ ಜೊತೆ ಸಾಹಿತ್ಯಾಸಕ್ತರ ಸಂವಾದ

ಶಿರಸಿ : ನಾಡಿನ ಹೆಸರಾಂತ ಸಾಹಿತಿಗಳಾದ ಡಾ. ಸುಮತೀಂದ್ರ ನಾಡಿಗ್ ಅವರು ಇಂದು ಸಂಜೆ ನಗರದ ನೆಮ್ಮದಿ ಕುಟೀರದಲ್ಲಿ ನಾಡಗೀತೆಯ ಕುರಿತಾಗಿ ಸಂವಾದವನ್ನು ನಡೆಸಿದರು. ಈ ಸಂವಾದ ಕಾರ್ಯಕ್ರಮದಲ್ಲಿ ಮಹಾಬಲಮೂರ್ತಿ ಕೊಡ್ಲಕೆರೆ, ಕಾಶಿನಾಥ ಮೂಡಿ, ವಿ ಪಿ ಹೆಗಡೆ ವೈಶಾಲಿ, ಎಸ್ ಜಿ ಹೆಗಡೆ, ಎಸ್ ಎಸ್ ಹೆಗಡೆ, ಮೋಹನ ಭಟ್ಟ ಇನ್ನೀತರರು ಉಪಸ್ಥಿತರಿದ್ದರು. ಪ್ರೊ. ರಾಜು ಹೆಗಡೆ ಆಗಮಿಸಿದ ಸರ್ವರನ್ನು ಸ್ವಾಗತಿಸಿದರು.

1

Categories: ಜಿಲ್ಲಾ ಸುದ್ದಿ

Leave A Reply

Your email address will not be published.