ಸುವಿಚಾರ

ಸುಲಭಾಃ ಪುರುಷಾ ರಾಜನ್ ಸತತಂ ಪ್ರಿಯವಾದಿನಃ

ಅಪ್ರಿಯಸ್ಯ ಚ ಸತ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭಃ ||

ಹೇ ರಾಜನ್, ನಿನ್ನ ಸುತ್ತಲೂ ಸೇರಿಕೊಂಡು ತಮ್ಮ ಕೆಲಸದ ಸಾಧನೆಗಾಗಿ ಯಾವಾಗಲೂ ಹಿತವಾಗಿ, ನಿನಗೆ ಅನುಕೂಲಕರವಾಗಿ, ಮಾತಾಡುವವರು  ಬೇಕಾದಷ್ಟು ಜನ ಸಿಗುತ್ತಾರೆ. ಆದರೆ ರಾಜನೊಬ್ಬನ ಸುತ್ತ ನಿಂತು ಅಪ್ರಿಯವಾದ ಸತ್ಯವನ್ನು ಹೇಳುವವನೂ, ಹೇಳಿದರೆ ಅದನ್ನು ಕೇಳಿಸಿಕೊಳ್ಳುವವನೂ ಸಿಗುವುದು ಕಷ್ಟ.

– ನವೀನ ಗಂಗೋತ್ರಿ

Categories: ಸುವಿಚಾರ

Tags:

Leave A Reply

Your email address will not be published.