ಮಹಿಳೆಯರಿಂದ ’ಭೀಷ್ಮ ವಿಜಯ’ ಯಕ್ಷಗಾನ

’ಸಹಕಾರ ಸಪ್ತಾಹ’ ಕಾರ್ಯಕ್ರಮದ ಪ್ರಯುಕ್ತ ಟಿಎಮ್ಎಸ್ ಶಿರಸಿ ಇವರ ಆಶ್ರಯದಲ್ಲಿ ಕಶ್ಯಪ ಪ್ರತಿಷ್ಠಾನ (ರಿ) ಇದರ ಅಂಗ ಸಂಸ್ಥೆ ಮಹಿಳಾ ಯಕ್ಷಗಾನ ಮಂಡಳಿ ಗಡಿಗೆಹೊಳೆ ಇವರಿಂದ ಭೀಷ್ಮ ವಿಜಯ ಯಕ್ಷಗಾನ ನವೆಂಬರ ೨೧ ಶನಿವಾರದಂದು ಸಂಜೆ ೬ ಘಂಟೆಗೆ ಟಿಎಮ್ಎಸ್ ಸಭಾಭವನ ಶಿರಸಿಯಲ್ಲಿ ನಡೆಯಲಿದೆ.

PhotoGrid_1447929697799
ವಿ. ಸುಬ್ರಾಯ ಗಣೇಶ ಭಟ್ಟ ಗಡಿಗೆಹೊಳೆ ಇವರ ನಿರ್ದೇಶನದಲ್ಲಿ ಭೀಷ್ಮರಾಗಿ ಶ್ರೀಮತಿ ಸುಮಾ ಹೆಗಡೆ ಗಡಿಗೆಹೊಳೆ, ಅಂಬೆಯಾಗಿ ಶ್ರೀಮತಿ ನಿರ್ಮಲಾ ಹೆಗಡೆ ಗೋಳಿಕೊಪ್ಪ ಹಾಗೂ ಮುಂತಾದ ಮಹಿಳಾ ಕಲಾವಿದರು ಯಕ್ಷಗಾನವನ್ನು ಪ್ರದರ್ಶಿಸಲಿದ್ದಾರೆ. ಆಸಕ್ತ ಯಕ್ಷಕಲಾಭಿಮಾನಿಗಳು ಸಮಯಕ್ಕೆ ಮುಂಚಿತವಾಗಿ ಹಾಜರಿರಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Categories: ಜಿಲ್ಲಾ ಸುದ್ದಿ

2 Comments

    • ಹಿಮ್ಮೇಳದಲ್ಲಿ :
      ಭಾಗವತರು – ಶ್ರೀ ಗಜಾನನ ಭಟ್ಟ ತುಳಗೇರಿಮಠ , ಮದ್ದಳೆ : ಶ್ರೀ ಶ್ರೀಪಾದ ಭಟ್ಟ ಮೂಡಗಾರು ,ಚಂಡೆ: ಶ್ರೀ ಮಹಾಬಲೇಶ್ವರ ನಾಯ್ಕನಕೆರೆ, ವೇಷ ಭೂಷಣ : ಶ್ರೀ ಉಮೇಶ್ ಹೆಗಡೆ ಹಲಸಿನಕೊಪ್ಪ (ತಡವಾದುದಕ್ಕಾಗಿ ಕ್ಷಮೆ ಇರಲಿ)

      Reply

Leave A Reply

Your email address will not be published.