ಸುಭಾಷಿತ

ಸತ್ಯಸ್ಯ ವಚನಂ ಶ್ರೇಯಃ ಸತ್ಯಾದಪಿ ಹಿತಂ ವದೇತ್
ಯದ್ಭೂತಹಿತಮತ್ಯಂತಮ್ ಏತತ್ಸತ್ಯಂ ಮತಂ ಮಮ ||

ಸತ್ಯವಾದದ್ದನ್ನೇ ಮಾತಾಡುವುದು ಶ್ರೇಯಸ್ಕರವಾದ್ದು, ನಮ್ಮನ್ನು ಉನ್ನತಿಗೆ ಕೊಂಡೊಯ್ಯುವಂಥದು. ಆದರೂ ಸತ್ಯ ಮತ್ತು ಹಿತವಾದ ಮಾತು ಎಂಬುದರ ಮಧ್ಯೆ ಆಯ್ಕೆ ಬಂದಾಗ, ಹಿತವಾದ್ದರ ಆಯ್ಕೆಯೇ ಉತ್ತಮ. ಯಾವುದು ನಮ್ಮ ಸುತ್ತಲಿನ ಜನಗಳಿಗೆ ಇಹ ಮತ್ತು ಪರದಲ್ಲಿ ಹಿತಕಾರಿಯಾಗಿರುವುದೋ ಅದುವೇ ಸತ್ಯ ಎನ್ನುವುದು ನನ್ನ ಮತ.

– ನವೀನ ಗಂಗೋತ್ರಿ

Categories: ಜಿಲ್ಲಾ ಸುದ್ದಿ,ಸುವಿಚಾರ

Tags:

Leave A Reply

Your email address will not be published.