ಶಿರಸಿಯಲ್ಲಿ ಬೃಹತ್ ವಸ್ತು ಪ್ರದರ್ಶನ

ಶಿರಸಿ ನಗರದಲ್ಲಿ ಪ್ರಪ್ರಥಮ ಬಾರಿಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಉತ್ಪಾದಕರಿಂದ ಕಟ್ಟಡ ಸಾಮಗ್ರಿಗಳ ಹಾಗೂ ಗೃಹಾಲಂಕಾರ ವಸ್ತುಗಳ ಬೃಹತ್ ವಸ್ತುಪ್ರದರ್ಶನ “ಬಿಲ್ಡ್ ಟೆಕ್ ೨೦೧೫” ಆಯೋಜಿಸಲಾಗಿದೆ.

ಅಲ್ಟ್ರಾಟೆಕ್ ಸಿಮೆಂಟ್ ಇವರ ಪ್ರಾಯೋಜಕತ್ವದಲ್ಲಿ ನಡೆಯುವ ಈ ಕಾರ್ಯಕ್ರಮ ಶ್ರೀ ವಿದ್ಯಾದಿರಾಜ್  ಕಲಾಕ್ಷೇತ್ರ ಶಿರಸಿಯಲ್ಲಿ ದಿನಾಂಕ ೨೦, ೨೧ ಹಾಗೂ ೨೨ ನವೆಂಬರ್ ೨೦೧೫ ರಂದು ನಡೆಯಲಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.