ಸಿದ್ದಾಪುರದಲ್ಲಿ ಸಂಗೀತ ಕಾರ್ಯಕ್ರಮ ನಾಳೆ

Pt. Parameshwara Hegde
Pt. Parameshwara Hegde

ಸಿದ್ದಾಪುರದ ಸಿದ್ದಿವಿನಾಯಕ ಶಾಲೆಯ ಸಭಾಂಗಣದಲ್ಲಿ ದಿನಾಂಕ ೧೫-೧೧-೨೦೧೫ ರವಿವಾರ ಸಂಜೆ ೫.೩೦ ರಿಂದ ಹಿಂದೂಸ್ತಾನಿ ಶಾಸ್ತ್ರಿಯ ಗಾಯನ ಹಾಗೂ ವಾದನ ಕಾರ್ಯಕ್ರಮ ನಡೆಯಲಿದ್ದು ಖ್ಯಾತ ಹಿಂದೂಸ್ತಾನಿ ಗಾಯಕ ಪಂ. ಪರಮೇಶ್ವರ ಹೆಗಡೆ ಬೆಂಗಳೂರು ಹಾಗೂ ಪಂ ಪ್ರಸನ್ನ ಗುಡಿ ಧಾರವಾಡ ಇವರಿಂದ ಗಾಯನ ನಡೆಯಲಿದೆ.

ಇವರಿಗೆ ತಬಲಾದಲ್ಲಿ ಗೋಪಾಲಕೃಷ್ಣ ಹೆಗಡೆ ಕಲಭಾಗ ಹಾಗೂ ಲಕ್ಷ್ಮೀಶ ಹೆಗಡೆ ಕಲ್ಗೊಂದಿಕೊಪ್ಪ ಹಾಗೂ ಸಂವಾದಿನಿಯಲ್ಲಿ ಶ್ರೀಪಾದ ಹೆಗಡೆ ಸೋಮನಮನೆ ಹಾಗೂ ಪ್ರಕಾಶ ಹೆಗಡೆ ಯಡಳ್ಳಿ ಸಹಕರಿಸಲಿದ್ದಾರೆ ಎಂದು ಪ್ರಕಟಣೆಗಳು ತಿಳಿಸಿವೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.