ಅಜೀರ್ಣ ತೊಂದರೆಗೆ ಇಲ್ಲಿದೆ ಪರಿಹಾರ

ಅಜೀರ್ಣದ  ಸಮಸ್ಯೆಯಿಂದಾಗಿ  ಹೊಟ್ಟೆ  ಉರಿ  ಅಥವಾ  ಹುಳಿತೇಗು  ಬರುತ್ತಿದ್ದರೆ,  ಒಣ  ದ್ರಾಕ್ಷಿಯನ್ನು  ಚೆನ್ನಾಗಿ  ಅಗೆದು ತಿನ್ನಬೇಕು.  ತಾಸಿಗೊಂದು  ಸಲ  ಹೀಗೆ  ಮಾಡುತ್ತಿದ್ದರೆ,  ತೊಂದರೆ  ಕಡಿಮೆಯಾಗುತ್ತದೆ.

Presentation1

Categories: ನಾಟಿ ನಂಟು

Leave A Reply

Your email address will not be published.